ರಾಜ್ಯದ ಹಲವೆಡೆ ಡಿಸೆಂಬರ್ 17 ರಿಂದ ಎರಡು ದಿನ ಮಳೆ | Oneindia Kannada
2020-12-14
2
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 17ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
The Meteorological department has forecast rain for two days from December 17 in Several districts of Karnataka